HRMS


HRMS

ನಿಮ್ಮ HRMS ಮಾಹಿತಿ ಬೇಕೆ.. Follow

To know ur some information in HRMS Dail *161 #then select 2 then 5 More then 5 more there Is HRMS Option shows know ur DOB DOJ ADDRESS QUALIFICATION Dail only From HRMS Registered Mobile No. It is tollfree service.

ಹಂತ 1 :- ನಿಮ್ಮ ಮೊಬೈಲ್ ನಿಂದ *161# ಗೆ ಡೈಯಲ್ ಮಾಡಿ.
ಹಂತ 2 :- English ಅಥವಾ ಕನ್ನಡ ಭಾಷೆ ಆಯ್ಕೆ ಮಾಡಿ
ಹಂತ 3 :- ನಂತರ 5 ನೇ option " more" ಆಯ್ಕೆ ಮಾಡಿ
ಹಂತ 4:- ನಂತರ ಮತ್ತೊಮ್ಮೆ 5 ನೇ option "more" ಆಯ್ಕೆ ಮಾಡಿ.
ಹಂತ 5:- ನಂತರ ಕಂಡು ಬರುವ optionಗಳಲ್ಲಿ 2 ನೇ option "hrms" ನ್ನು ಆಯ್ಕೆ ಮಾಡಿ