10ನೇ ತರಗತಿಗೆ ಸಂಬಂಧಪಟ್ಟಂತಹ ವಿಜ್ಞಾನ ವಿಷಯದ ಚಿತ್ರಗಳನ್ನು ಸುಲಭವಾಗಿ ಚಿತ್ರಿಸುವ ವಿಧಾನ ವಿಡಿಯೋ ಮುಖಾಂತರ

ಈ ಬ್ಲಾಗ್ ರಚನೆ ಮಾಡಲು ಮಾರ್ಗದರ್ಶನ ಮಾಡಿದವರು ನನ್ನ ತಂದೆ
 ದಿll ಮಾನಪ್ಪ ಮಹೇಂದ್ರ, 
ನಿವೃತ್ತ ಹಿರಿಯ ಸಹಾಯಕ ನಿರ್ದೇಶಕರು (ಚಿತ್ರಕಲಾ ವಿಭಾಗ), ಆಯುಕ್ತರ ಕಛೇರಿ, ಬೆಂಗಳೂರು. 
ಶಿಕ್ಷಣ ಇಲಾಖೆಯಲ್ಲಿ ಚಿತ್ರಕಲಾ ವಿಭಾಗದ ಪ್ರಪ್ರಥಮ ಹಿರಿಯ ಸಹಾಯಕ ನಿರ್ದೇಶಕರು
ಈ ಬ್ಲಾಗ್ ರಚನೆ ಮಾಡಿಕೊಟ್ಟ ಮನೋಹರ R ಮತ್ತು ಚಿತ್ರಕಲಾ ಶಿಕ್ಷಕರ ಬಳಗಕ್ಕೆ ಹಾಗೂ What's app ಕೃಪೆಗೂ ನನ್ನ ಕೃತಜ್ಞತೆ ಸಲ್ಲಿಸುತೆನೆ
-----------------------------------------------------------------------------


10ನೇ ತರಗತಿಗೆ ಸಂಬಂಧಪಟ್ಟಂತಹ ವಿಜ್ಞಾನ ವಿಷಯದ ಚಿತ್ರಗಳನ್ನು ಸುಲಭವಾಗಿ ಚಿತ್ರಿಸುವ ವಿಧಾನ ವಿಡಿಯೋ ಮುಖಾಂತರ ಇದರ ಮೇಲೆ ಕ್ಲಿಕ್ ಮಾಡುವುದರ ಮೂಲಕ ವೀಕ್ಷಿಸಿ 




👆 ಮಾನವನ ಕಣ್ಣು ( The Human Eye )




👆  ಮಿದುಳು ( Human Brain )


👆 ನೆಫ್ರಾನ್ ನ ರಚನೆ ( Structure of a Nephron )


👆 ಮನುಷ್ಯನ ಹೃದಯ ಛೇಧ ನೋಟ ( Schematic Sectionl View of the Human Heart )




👆 ಮನುಷ್ಯರಲ್ಲಿ ಹೆಣ್ಣು ಸಂತಾನೋತ್ಪತ್ತಿ ವ್ಯೂಹ              ( Human- Female Reproductive system )



👆 ಮಾನವನ ಜೀರ್ಣಾಂಗ ವ್ಯೂಹ ( Human Digestive system )



👆 ಮಾನವನ ಶ್ವಾಸಕಾಂಗ ವ್ಯೂಹ ( Human Respiratory system )






👆 ನರಕೋಶದ ರಚನೆ ( Structure of Neuron )


👆 ಪರಾವರ್ತಿ ಚಾಪ ( Reflex Arc )



👆 ಒಂದು ಹೂವಿನ ನೀಳಛೇದ ಭಾಗ ( Longitudinal section of Flower )



👆 ಮಾನವನ ಹೃದಯ ( Human Heart )



👆 Double circuit circulation in Humans




👆 ಶಲಾಕಾಗ್ರದ ಮೇಲೆ ಪರಾಗದ ಮೊಳೆಯುವಿಕೆ ( Germination of pollen on stigma


👆 Endocrine glands Human Beings



👆 ಮನುಷ್ಯರ ವಿಸರ್ಜನಾಂಗ ವ್ಯೂಹ ( Exeretory system in Human beings