free hand




       Marks : 100


(English Version)

Instructions to the Candidates:

1.Write your Register Number and Grade clearly.

2. Drawing should be proportionate to the size of the answer paper.

3. Neatness carries more marks. iv) Tracing paper should not be used.

Question:

Enlarge the freehand chart supplied to you to suit the size of the paper provided with pencil.

No credit will be given to small or the same size drawing.

( Kannada Version)

ಅಭ್ಯರ್ಥಿಗಳಿಗೆ ಸೂಚನೆಗಳು -

1. ನಿಮ್ಮ ನೋಂದಣಿ (ಜಿಸ್ಟರ್) ಸಂಖ್ಯೆ ಮತ್ತು ಶ್ರೇಣಿ (ಗ್ರೇಡ್) ಯನ್ನು ಸ್ಪಷ್ಟವಾಗಿ ಬರೆಯಿರಿ,

2.  ನೀವು ಚಿತ್ರಿಸಿದ ಆಕೃತಿಯು ಉತ್ತರ ಪತ್ರಿಕೆಯ ಪ್ರಮಾಣಕ್ಕನುಸಾರವಾಗಿ ಇರಬೇಕು.

3. ಅಂದವಾದ ಅಕ್ಷತೆಗೆ ಹೆಚ್ಚಿನ ಅಂಕಗಳನ್ನು ಕೊಡಲಾಗುವುದು,

4. ಟ್ರೇಸಿಂಗ್‌ ಕಾಗದವನ್ನು ಉಪಯೋಗಿಸಬಾರದು.

ಪ್ರಶ್ನೆ: ನಿಮಗೆ ಕೊಟ್ಟಿರುವ ಕಾಗದದ ಅಳತೆಗೆ ಸರಿಹೊಂದುವಂತೆ ನಿಮಗೆ ಕೊಟ್ಟಿರುವ ಚಿತ್ರಪಟವನ್ನು ದೊಡ್ಡದನ್ನಾಗಿ ಪೆನ್ಸಿಲ್‌ನಿಂದ ಚಿತ್ರಿಸಿ,

ಚಿಕ್ಕ ಹಾಗೂ ಮುದ್ರಿತ ಚಿತ್ರದಷ್ಟೇ ಇರುವ ಚಿತ್ರಕ್ಕೆ ಮಾನ್ಯತೆ ಕೊಡಲಾಗುವುದಿಲ್ಲ.