ರೇಡಿಯೋ



ಮೇಲಿನ ರೇಡಿಯೋವನ್ನು ಮುಟ್ಟಿ  ಓಪನ್ ಮಾಡಿದಾಗ ಗ್ಲೋಬಿನ ಕಾಣಿಸುವುದು.ಅದರ ಮೇಲೆ ಅನೇಕ ಚಿಕ್ಕ ಚಿಕ್ಕ ಮತ್ತು ದೊಡ್ಡ ಹಸಿರು ಬಣ್ಣದ ಚುಕ್ಕೆಗಳು ಕಾಣಿಸುತ್ತವೆ .ಅವುಗಳನ್ನ touch ಮಾಡಿದರೆ ಸಾಕು ಜಗತ್ತಿನಲ್ಲಿಯ ಯಾವ ಬೇಕಾದ ರೇಡಿಯೋ ಲೈವ್ ಆಗಿ ಕೇಳಿ ಆನಂದಿಸಬಹುದು. 
Amazing Radio garden try it.....