(English Version)
Instructions to the Candidates
1. Write your Register Number and Grade clearly .
2. Drawing should be proportionate to the star of the paper.
3. Draw on both the sides of the paper
4. Neatness carries more marks.
5. Do not use Geometrical instrumenta.
(Kannada Version)
ಅಭ್ಯರ್ಥಿಗಳಿಗೆ ಸೂಚನೆಗಳು -
1) ನಿಮ್ಮ ನೋಂದಣಿ (ರಿಜಿಸ್ಟರ್ ) ಸಂಖ್ಯೆ ಮತ್ತು ಶ್ರೇಣಿ (ಗ್ರೇಡ್) ಯನ್ನು ಸ್ಪಷ್ಟವಾಗಿ ಬರೆಯಿರಿ,
2) ನಿಮ್ಮ ಉತ್ತರ ಪತ್ರಿಕೆಯ ಕಾಗದಕ್ಕೆ ತಕ್ಕಂತೆ ಪ್ರಮಾಣಬದ್ಧವಾದ ಚಿತ್ರವನ್ನು ಚಿತ್ರಿಸಿ,
3) ಕಾಗದದ ಎರಡೂ ಬದಿ ಗಳಲ್ಲಿ ಚಿತ್ರಿಸಿ.
4) ಸ್ವಚ್ಛತೆಗೆ ಹೆಚ್ಚಿಗೆ ಅಂಕಗಳನ್ನು ನೀಡಲಾಗುವುದು.
Date: 03.03.2022
1. ಈ ಕೆಳಗಿನ ವಿಷಯಗಳಲ್ಲಿ ಯಾವುದಾದರೂ ಒಂದನ್ನು ಚಿತ್ರಿಸಿ :
a) ನನ್ನ ಶಾಲೆ
b) ನದಿ ಬೆಟ್ಟಗಳ ದೃಶ್ಯ
c) ಮೊಲ
2. ಈ ಕೆಳಗಿನ ವಿಷಯಗಳಲ್ಲಿ ಯಾವುದಾದರೂ ಒಂದನ್ನು ಚಿತ್ರಿಸಿ :
a) ಪಾಠ ಮಾಡುತ್ತಿರುವ ಶಿಕ್ಷಕ
b) ಬುಟ್ಟಿಯಲ್ಲಿರುವ ಐದು ತರಹದ ಹಣ್ಣುಗಳು
c) ಹುಂಜ
Date: 20. 11. 2019
1.ಈ ಕೆಳಗಿನ ವಿಷಯಗಳಲ್ಲಿ ಯಾವುದಾದರೂ ಒಂದನ್ನು ಚಿತ್ರಿಸಿ
a) ಮಳೆಗಾಲದ ದೃಶ್ಯ
2. ಈ ಕೆಳಗಿನ ವಿಷಯಗಳಲ್ಲಿ ಯಾವುದಾದರೂ ಒಂದನ್ನು ಚಿತ್ರಿಸಿ :
a) ನನ್ನ ಅಚ್ಚುಮೆಚ್ಚಿನ ಪಕ್ಷಿ
Date: 20. 11. 2018
1.ಈ ಕೆಳಗಿನ ವಿಷಯಗಳಲ್ಲಿ ಯಾವುದಾದರೂ ಒಂದನ್ನು ಚಿತ್ರಿಸಿ :
a) ನನ್ನ ನೆಚ್ಚಿನ ಸಾಕುಪ್ರಾಣಿ
2. ಈ ಕೆಳಗಿನ ವಿಷಯಗಳಲ್ಲಿ ಯಾವುದಾದರೂ ಒಂದನ್ನು ಚಿತ್ರಿಸಿ
a) ನನ್ನ ಪರಿಸರ
Date: 09. 01. 2017
ಪ್ರಶ್ನೆ:- ಕೆಳಗೆ ಕೊಟ್ಟ ವಿಷಯಗಳಲ್ಲಿ ಯಾವುದಾದರೂ ಎರಡನ್ನು ಚಿತ್ರಿಸಿ :
1. ನಿಮ್ಮ ನೆಚ್ಚಿನ ಒಂದು ಪ್ರಾಣಿ
2. ಈಜುತ್ತಿರುವ ಬಾತುಕೋಳಿಗಳು
3., ಗಾಳಿಪಟ ಹಾರಿಸುತ್ತಿರುವ ಬಾಲಕ
4.ಹೂವಿನ ಮೇಲೆ ಕುಳಿತಿರುವ ಚಿಟ್ಟೆ
5. ಹಾಸ್ಯಗಾರ (ವಿದೂಷಕ) (ಜೋಕರ್)
Date:23 11.2015
ಪ್ರಶ್ನೆ:- ಕೆಳಗೆ ಕೊಟ್ಟ ವಿಷಯಗಳಲ್ಲಿ ಯಾವುದಾದರೂ ಎರಡನ್ನು ಚಿತ್ರಿಸಿ :
1. ಒಂದು ಓಡುತ್ತಿರುವ ನಾಯಿ
2. ಒಂದು ಮರದ ಕೆಳಗಿರುವ ಗುಡಿಸಲು
3. ಮರದ ಮೇಲೆ ಕುಳಿತ ಪಕ್ಷಿಗಳು
4 ಬಲೂನು ಹಾರಿಸುತ್ತಿರುವ ಹುಡುಗ
5. ಕೂಗುತ್ತಿರುವ ಹುಂಜ
Date: 24. 11. 2014
ಕೆಳಗೆ ಕೊಟ್ಟ ವಿಷಯಗಳಲ್ಲಿ ಯಾವುದಾದರೂ ಎರಡನ್ನು ಚಿತ್ರಿಸಿ
2. ಮರಕುಟಿಕ ಹಕ್ಕಿ
4. ಒಂದು ಆನೆ
Date: 25. 11, 2013