ಸರಳಗೈ ಚಿತ್ರಕ Freehand Drawing




( Max Marks 100 )

(English Version)

Instructions to the Candidates:

1) Write your Register Number and Grade clearly.

2) Drawing should be proportionate to the size of the paper.
3) Neatness carries more marks.

4) Tracing paper should not be used and should not be traced by folding the answer paper.

Question:

Enlarge the given drawing and finish it carefully with watercolour as indicated in the diagram.

(Kannada Version)

ಅಭ್ಯರ್ಥಿಗಳಿಗೆ ಸೂಚನೆಗಳು :

1) ನಿಮ್ಮ ನೋಂದಣಿ ಸಂಖ್ಯೆ (ರಿಜಿಸ್ಟರ್ ನಂಬರ್) ಮತ್ತು ಶ್ರೇಣಿ (ಗ್ರೇಡ್) ಯನ್ನು ಸ್ಪಷ್ಟವಾಗಿ ಬರೆಯಿರಿ.

2) ನಿಮಗೆ ಕೊಟ್ಟ ಕಾಗದದ ಅಳತೆಗೆ ಸರಿಯಾಗುವಂತೆ ಚಿತ್ರವು ಇರಬೇಕು.
3) ಸ್ವಚ್ಛತೆಗೆ ಹೆಚ್ಚಿನ ಅಂಕಗಳನ್ನು ನೀಡಲಾಗುವುದು,

4) ಟ್ರೇಸಿಂಗ್ ಕಾಗದವನ್ನು ಉಪಯೋಗಿಸುವುದಾಗಲೀ ಅಥವಾ ಉತ್ತರ ಕಾಗದವನ್ನು ಮಡಚಿ ಟ್ರೇಸ್ ಮಾಡುವುದಾಗಲೀ ಮಾಡಬಾರದು.

 ಪ್ರಶ್ನೆ:
ಕೊಟ್ಟಿರುವ ಚಿತ್ರವನ್ನು ನಿಮ್ಮ ಕಾಗದದ ಅಳತೆಗೆ ಸರಿಯಾಗುವಂತೆ ದೊಡ್ಡದನ್ನಾಗಿ ಚಿತ್ರಿಸಿ, ಅದರಲ್ಲಿ ಕಾಣಿಸಿದಂತೆ ಜಲವರ್ಣಗಳಿಂದ ಪೂರ್ತಿಗೊಳಿಸಿ.