ಚಿತ್ರಕಲೆ ವಿಷಯಗಳ ಮಾನಕಗಳು

೧.ಸರಳಗೈ ಚಿತ್ರಣ: ತದ್ರೂಪಕತೆ,ನಕ್ಷೆಯ ಪ್ರಮಾಣ, ರೇಖೆಗಳ ಲಾಲಿತ್ಯ, ಬಣ್ಣಗಳ ಸಂಯೋಜನೆ, ಒಟ್ಟಾರೆ ಪ್ರಭಾವ.
೨.ಸ್ಮರಣ ಚಿತ್ರಣ: ವಿಷಯದ ಆಯ್ಕೆ, ರೇಖೆಗಳ ಬಳಕೆ, ಪ್ರಮಾಣ ಮತ್ತು ಆಕಾರ, ಮುನ್ನೆಲೆ ಮತ್ತು ಹಿನ್ನೆಲೆ.
೩. ನಿಸರ್ಗ ಚಿತ್ರಣ: ಪ್ರಕೃತಿಯ ಆಯ್ಕೆ, ಯಥಾದರ್ಶನ ಮತ್ತು ಸಮನಾಂತರ ಕಲ್ಪನೆ, ಬಣ್ಣಗಳ ಸಂಯೋಜನೆ, ಸ್ಪಷ್ಟತೆ, ಒಟ್ಟಾರೆ ಅಭಿಪ್ರಾಯ.
೪. ನಕ್ಷಾ ಚಿತ್ರಣ: ನಕ್ಷೆಗಳ ಬಳಕೆ, ಹೊಂದಾಣಿಕೆ,ಅಲಂಕಾರಿಕತೆ ಮತ್ತು ವಿನ್ಯಾಸ, ಬಣ್ಣಗಳ ಸಂಯೋಜನೆ, ಒಟ್ಟಾರೆ ಅಭಿಪ್ರಾಯ.
೫. ವಸ್ತು ಚಿತ್ರಣ: ಯಥಾದರ್ಶನ, ಸಮತೋಲನ, ಪ್ರಮಾಣಬದ್ದತೆ,ನೆರಳು ಬೆಳಕು, ಒಟ್ಟಾರೆ ಅಭಿಪ್ರಾಯ.
೬. ಅಕ್ಷರ ಲೇಖನ: ಕೊಟ್ಟ ವಿಷಯ, ಸಂಯೋಜನೆ, ಬಣ್ಣ ಸಂಯೋಜನೆ, ಸ್ಪಷ್ಟತೆ ಮತ್ತು ತಾಂತ್ರಿಕತೆ, ಒಟ್ಟಾರೆ ಅಭಿಪ್ರಾಯ.
೭. ವಿಜ್ಞಾನ ಚಿತ್ರಣ: ರೇಖೆಗಳು, ತದ್ರೂಪಕತೆ, ನಿಖರತೆ.
೮. ವ್ಯಂಗ್ಯ ಚಿತ್ರ: ಅಭಿರುಚಿ, ಜೋಡಣೆ, ಸ್ಷಷ್ಟತೆ, ಪ್ರದರ್ಶನ ಹಾಗೂ ಪ್ರಶಂಸೆ.

ನೆನಪಿರಲಿ: ಚಿತ್ರಕಲೆ ವಿಷಯದಲ್ಲಿ ಮಾನಕಗಳು ಇರಲಿಲ್ಲಾ ಅಂದರೆ ನಿರ್ಣಯಗಳನ್ನು ಮಾಡಲಿಕ್ಕೆ ಆಗುವುದಿಲ್ಲ.